lemon curd
ನಾಮವಾಚಕ

ನಿಂಬೆಮುರಬ್ಬ; ನಿಂಬೆ ಚೀಸು; ನಿಂಬೆಗಿಣ್ಣು; ನಿಂಬೆರಸ, ಬೆಣ್ಣೆ, ಮೊಟ್ಟೆ, ಸಕ್ಕರೆ ಹಾಕಿ ತಯಾರಿಸಿದ ಕೆನೆಚೀಸಿನಂತಿರುವ – ಮುರಬ್ಬ, ಗಿಣ್ಣು.